ಭಾರತದ ಸಿನಿಮಾ ಮಾಡುವವರು ದಕ್ಷಿಣ ಭಾರತದವರು, ಬಾಲಿವುಡ್ ಮಂದಿ ಅಲ್ಲ | ʼಪಠಾಣ್ʼ ಹಿಟ್ ತಾತ್ಕಾಲಿಕ –…
ಚಿತ್ರರಂಗದಲ್ಲಿ ಒಂದಲ್ಲ ಒಂದು ವಿಚಾರಗಳಿಗೆ ಚರ್ಚೆ ನಡೆಯುತ್ತಲೇ ಇರುತ್ತವೆ. ಸದ್ಯ ಅಂತಹದೇ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಭಾರತದ ಸಿನಿಮಾ ಮಾಡುವವರು ದಕ್ಷಿಣ ಭಾರತದವರು, ಬಾಲಿವುಡ್ ಮಂದಿ ಅಲ್ಲ ಎಂದಿದ್ದಾರೆ. ಜೊತೆಗೆ!-->…