Cryptocurrency: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ! ಇನ್ನು ಕ್ರಿಪ್ಟೋ ವ್ಯವಹಾರಗಳ…
ಸುಮಾರು 80 ಲಕ್ಷ ಭಾರತೀಯ ಕ್ರಿಪ್ಟೊಕರೆನ್ಸಿಗಳಲ್ಲಿ 140 ಕೋಟಿ (1.4 ಬಿಲಿಯನ್) ಅಮೆರಿಕನ್ ಡಾಲರ್‌ಗಳಷ್ಟು ಮೊತ್ತದ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.