ಕೇವಲ ವ್ಯೀವ್ಸ್ ಗಾಗಿ ಈ ರೀತಿ ಬಡವರ ಗೆಟಪ್ ಹಾಕೋದಾ? ಬೆಡಗಿಯ ಚೆಲ್ಲಾಟಕ್ಕೆ ನೆಟ್ಟಿಗರು ಫುಲ್ ಗರಂ!!!
ಇನ್‌ಸ್ಟಾಗ್ರಾಂ ವೀಕ್ಷಕರೇ ಇಲ್ಲಿ ಚೂರು ಗಮನಿಸಿ. ಲೈಕ್ ಬೇಕು ಅಂದ್ರೆ ಜನ ಏನು ಬೇಕಾದರು ಮಾಡ್ತಾರೆ, ಯಾವ ವೇಷ ಬೇಕಾದ್ರು ಹಾಕ್ತಾರೆ ಅನ್ನೋದು ಇಲ್ಲಿ ನೋಡಬಹುದು.ಹೌದು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ ಉಟ್ಟುಕೊಂಡು, ಕೆಂಪು ಗುಲಾಬಿಗಳನ್ನು!-->…