ರಾಜಕೀಯ ಲೋಕ ಚುನಾವಣೆಯಲ್ಲಿ ಮೋದಿ ಎದುರಿಸಲು ಸಿಕ್ತು ಮತ್ತೊಂದು ಅಸ್ತ್ರ! ಏನಾ ಮಹಾಸ್ತ್ರ ಗೊತ್ತಾ? ಹೊಸಕನ್ನಡ Aug 21, 2023 ಮೈತ್ರಿ ಕೂಟಗಳು ರಚಿಸಿಕೊಂಡು ಮೋದಿಯನ್ನು (Narendra Modi )ಎದುರಿಸಲು ಯೋಜನೆ ಹಾಕಿಕೊಂಡು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ದೊಡ್ಡ ಭರವಸೆ ಮೂಡಿದಂತಾಗಿದೆ.