ಬೆಂಗಳೂರು No bill Hotel: ಬೆಂಗ್ಳೂರಿನ ಈ ಹೋಟೆಲ್ನಲ್ಲಿ ಬಿಲ್ ಕೊಡದೆ ಹೊಟ್ಟೆ ಬಿರಿಯ ತಿನ್ನಬಹುದು! ತಿಂದು ತೃಪ್ತಿ ಆದ್ರೆ… ಪ್ರವೀಣ್ ಚೆನ್ನಾವರ Mar 9, 2023 ಇಲ್ಲಿ ಪ್ರತಿನಿತ್ಯ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಣಬಡಿಸಲಾಗುತ್ತದೆ