Browsing Tag

Annamalai in Udupi

K.Annamalai: ಉಡುಪಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೂಟೆ ಮೂಟೆ ಹಣ, ಏನಿದು ವಿನಯ್ ಕುಮಾರ್ ಸೊರಕೆ ಅವರ ಆರೋಪ ?!

Udupi: ಉಡುಪಿಗೆ ಅಣ್ಣ ಬಂದಾಗ, ಬಂದಿರುವ ಹೆಲಿಕಾಫ್ಟರ್​​​ನಲ್ಲಿ ಹಣ ಗಂಟು ತಂದಿದ್ದಾರೆ. ಉಡುಪಿಯಲ್ಲಿ ಹಣ ಹಂಚಲು ಹೆಲಿಕಾಪ್ಟರ್​​ನಲ್ಲಿ (Helicopter) ಅಣ್ಣಾಮಲೈ ( K.Annamalai) ಬಂದಿದ್ದಾರೆ. ಸಮಯಕ್ಕೆ ಮೊದಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು ಅದಕ್ಕೇ. ಅದರಲ್ಲಿ ದುಡ್ಡು ಇತ್ತು ಎಂದು…