Browsing Tag

Annamalai contest for Lok Sabha election

Anna malai: ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಅಣ್ಣಾ ಮಲೈ ಕಣಕ್ಕೆ?! ಯಾವ ಕ್ಷೇತ್ರದಿಂದ ಗೊತ್ತಾ?

Anna malai: 2024ರ ಲೋಕಸಭಾ ಚುನಾವಣೆ ಕಾವು ಸದ್ದಿಲ್ಲದೆ ಕಾವೇರುತ್ತಿದೆ. ಈಗಾಗಲೆ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ರಣಕಹಳೆ ಊದಿವೆ. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಆದರೂ ಇನ್ನೂ ಕರ್ನಾಟಕದ ಯಾವೊಂದ ಕ್ಷೇತ್ರಕ್ಕೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಆದರೀಗ ಅಚ್ಚರಿ…