ಶನಿವಾರ, 24 ಅಕ್ಟೋಬರ್ 2026

Annabagya scheme rice seized

News

Udupi: ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಸೀಜ್ ಮಾಡಿದ ತಹಶೀಲ್ದಾ‌ರ್ ಪ್ರತಿಭಾ.ಆರ್

Udupi: ಕಾಪು ಪೇಟೆಯಲ್ಲಿ ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಯೋಜನೆಯ 250 ಕೆ.ಜಿ. ಅಕ್ಕಿಯನ್ನು ಸೀಜ್ ಮಾಡಿದ ತಹಶೀಲ್ದಾ‌ರ್ ಡಾ.ಪ್ರತಿಭಾ ಆ‌ರ್ ಆರೋಪಿಗಳ ಮೇಲೆ ಎಫ್.ಐ.ಆ‌ರ್ ದಾಖಲಿಸಿದ್ದಾರೆ.