ಸಿನೆಮಾ-ಕ್ರೀಡೆ Tiger Prabhakar Birthday : 17 ನೇ ವಯಸ್ಸಿಗೆ 3 ನೇ ಮದುವೆ, ನನ್ನ ಜೀವನದ ಅತೀ ಕೆಟ್ಟ ನಿರ್ಧಾರವದು- ಅಂಜು ಅಶ್ವಿನಿ ಹೆಬ್ಬಾರ್ Mar 30, 2023 ನಿರಂತವಾಗಿ ಕೇಳುತ್ತಿದ್ದ ಹಿನ್ನೆಲೆ ಅಮ್ಮನ ಬಳಿ ಈ ವಿಚಾರ ಪ್ರಸ್ತಾಪ ಮಾಡುವ ಭರವಸೆ ನೀಡಿದ ಅಂಜು ತಾಯಿಯ ಬಳಿ ಈ ವಿಷಯ ತಿಳಿಸಿದಾಗ ಅಂಜು ಅವರ ತಾಯಿ ಗಾಬರಿಯಾಗಿ ಬಿಟ್ಟಿದ್ದಾರೆ.