Browsing Tag

animal sounds

ಒಮ್ಮೆ ಗೂಗಲ್‌ ನಲ್ಲಿ ಈ ಕೀವರ್ಡ್‌ ಸರ್ಚ್‌ ಮಾಡಿದರೆ ಖಂಡಿತ ನಿಮಗೆ ಆಶ್ಚರ್ಯವಾಗುತ್ತೆ

ಸದ್ಯ ಗೂಗಲ್ ಸಿಸ್ಟಮ್ ಗೊತ್ತಿಲ್ಲದವರು ಯಾರೂ ಇಲ್ಲ ಅನಿಸುತ್ತೆ. ಆಧುನಿಕ ಜೀವನ ಶೈಲಿಯ ಜೊತೆ ಜೊತೆಗೆ ತಂತ್ರಜ್ಞಾನ ಸಹ ಅಪಾರ ಬೆಳವಣಿಗೆ ಕಂಡಿದೆ. ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಒಂದಿದ್ರೆ ಸಾಕು, ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ ಅದು ಗೂಗಲ್ ಆಗಿದೆ. ಹೌದು