ಶನಿವಾರ, 24 ಅಕ್ಟೋಬರ್ 2026

animal sacrifice dies

News

ಗೃಹ ಪ್ರವೇಶದ ಸಮಯದಲ್ಲಿ ನಡೆದ ದುರಂತ | ಪ್ರಾಣಿ ಬಲಿ ಕೊಡಲು ಹೋದ ವ್ಯಕ್ತಿ ಸಾವು, ಕೋಳಿ ಬಚಾವ್ !!!

ವಿಧಿಯಾಟನೋ ಏನೋ ಎಂಬುದಕ್ಕೆ ಉತ್ತರ ಕೊಡಬೇಕೋ ಅಥವಾ ಕೊಡಬಾರದೋ ಎಂಬುದು ಈ ಘಟನೆಯ ಮೂಲಕ ಅರ್ಥ ಆಗ್ತಿಲ್ಲ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಆತ ಹೊಸಮನೆ ಕಟ್ಟಿಸಿದ ಖುಷಿಯಲ್ಲಿದ್ದ. ಹಾಗಾಗಿ ಮನೆಯನ್ನು ದುಷ್ಟಶಕ್ತಿಗಳಿಂದ  ದೂರವಿಡಲು ಬಯಸಿದ ಆತ ಗಂಡು…