News
Mysore Pak: ಪಾಕಿಸ್ತಾನದ ಮೇಲಿನ ಕೋಪಕ್ಕೆ ‘ಮೈಸೂರು ಪಾಕ್’ ಹೆಸರು ಬದಲು – ಹೊಸ ಹೆಸರೇನು ಗೊತ್ತೆ?
Mysore Pak: ಪಾಕಿಸ್ತಾನದ ವಿರುದ್ಧ ದೇಶದ ಜನರ ಕೋಪ ಕಡಿಮೆಯಾಗುತ್ತಿಲ್ಲ. ಇದರ ಪರಿಣಾಮ ರಾಜಸ್ಥಾನದ ಜೈಪುರದಲ್ಲಿ ‘ಪಾಕ್’ ಎಂಬ ಹೆಸರುಳ್ಳ ಕರ್ನಾಟಕದ ಪ್ರಸಿದ್ಧ ಸಿಹಿತಿನಿಸು ‘ಮೈಸೂರು ಪಾಕ್’ ಸೇರಿ ಹಲವು ಸಿಹಿ ಖಾದ್ಯಗಳ ಹೆಸರನ್ನೇ ಬದಲಿಸಲಾಗಿದೆ! D K…

