ಸೋಮವಾರ, 26 ಅಕ್ಟೋಬರ್ 2026
Trending

Andhra Pradesh

latest

ಸೂರ್ಯನಿಗೇ ಟಾರ್ಚ್ ಬೀರಲು ಹೊರಟ ಇಸ್ರೋ | ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲಿರುವ ಆದಿತ್ಯ L1 ಉಡಾವಣೆಗೆ ಕ್ಷಣ ಗಣನೆ !

ಚಂದ್ರಯಾನ-3 ರ ಭರ್ಜರಿ ಯಶಸ್ಸಿನ ಬಳಿಕ ಹೆಮ್ಮೆಯಿಂದ ಬೀಗುತ್ತಾ ಮತ್ತಷ್ಟು ಪ್ರೇರಿತವಾಗಿರುವ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಬಾಹ್ಯಾಕಾಶದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಗುರುತು ಮೂಡಿಸಲು ಮುಂದಾಗಿದೆ. ಇಂದು ಹೆಮ್ಮೆಯ ಕ್ಷಣಗಳಿಗೆ ಮುಹೂರ್ತ ಇಡಲಾಗಿದೆ. ಇಂದು ಬೆಳಗ್ಗೆ 11.50 ಕ್ಕೆ ಸೂರ್ಯ ಶಿಕಾರಿಗೆ ಆದಿತ್ಯ ಎಲ್-1 ಹೊರಡಲಿದ್ದು ಉಡಾವಣೆಗೆ ಸಕಲ ವ್ಯವಸ್ಥೆಗಳೂ ಸಜ್ಹಾಗಿ ನಿಂತಿದೆ.

latest

ADITYA L1 LAUNCH: ಆದಿತ್ಯ L1 ಯಶಸ್ವಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಸ್ರೋ ಡೈರೆಕ್ಟರ್ ಸಂಧ್ಯಾ ಶರ್ಮ ಪ್ರಾರ್ಥನೆ

ADITYA L1 LAUNCH:  ಸಂಸ್ಥೆಯಿಂದ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್೧ ಉಪಗ್ರಹವು ಯಶಸ್ವಿಯಾಗಿ ಉಡಾವಣೆಗೊಳ್ಳಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಇಸ್ರೋದ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭ ಶ್ರೀ…

News

Accident: ವೇಗವಾಗಿ ಚಾಲನೆ ಮಾಡಿದ ಪರಿಣಾಮ 8 ಬೈಕ್‌ಗೆ ಗುದ್ದಿ, ಮರಕ್ಕೆ ಡಿಕ್ಕಿ ಹೊಡೆದ ಕಾರು, ಚಾಲಕ ಪರಾರಿ

ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿದ ಪರಿಣಾಮ 8 ದ್ವಿಚಕ್ರ ವಾಹನಗಳಿಗೆ ಗುದ್ದಿ, ಮರಕ್ಕೆ ಡಿಕ್ಕೆ ಹೊಡೆದ ಘಟನೆಯೊಂದು ನಡೆದಿದೆ

News

Hyderabad: 16ರ ಮಗಳಿಗೆ ಹಾರ್ಮೋನ್ ಮಾತ್ರೆ ನೀಡಿ ಹಿಂಸಿಸುತ್ತಿರೋ ತಾಯಿ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

Hyderabad: ತನ್ನ 16ರ ಮಗಳಿಗೆ ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ಆಂಧ್ರಪ್ರದೇಶ (Andhrapradesh) ದ ಪೊಲೀಸರ ಅತಿಥಿಯಾಗಿದ್ದಾಳೆ.

latest

Andhra Pradesh: ಪತಿಯ ಶವಸಂಸ್ಕಾರವನ್ನು ಮನೆಯಲ್ಲಿಯೇ ಮಾಡಿದ ಪತ್ನಿ ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!

ಪತಿಯ ಶವಸಂಸ್ಕಾರವನ್ನು ಪತ್ನಿಯು ಮನೆಯಲ್ಲಿಯೇ ಮಾಡಿರುವ ಆಘಾತಕಾರಿ ಘಟನೆ (Shocking News) ಆಂಧ್ರ ಪ್ರದೇಶದ (Andhra Pradesh) ಕರ್ನೂಲ್ ನಲ್ಲಿ ನಡೆದಿದೆ.

latest

Andhra Pradesh: ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಏಳು ಮಂದಿ ಸಾವು!!

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಈ ಭೀಕರ ಅಪಘಾತ (Andhra Pradesh accident) ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Interesting

Tirumala: ತಿರುಮಲ ಬೆಟ್ಟ ಹತ್ತುವಾಗ ಕಾಲು ನೋವಾಗುವುದಿಲ್ಲ ; ಯಾಕೆ? ನೋಡಿ ಇದೇ ಕಾರಣ!

ಹಾಗಾಗಿ ಇಂದಿಗೂ ಇಲ್ಲಿನ ಭಕ್ತರು ಆಂಜನೇಯನಿಗೆ ಮಂಡಿಯೂರಿ, ತಲೆಬಾಗಿ ನಮಸ್ಕರಿಸಿ ತಿರುಮಲ ಬೆಟ್ಟ ಏರುತ್ತಾರೆ. ಈ ಕಾರಣದಿಂದ ತಿರುಮಲ ಬೆಟ್ಟ ಏರುವಾಗ ಭಕ್ತರಿಗೆ ಕಾಲು ನೋಯುವುದಿಲ್ಲ.

latest

ಪ್ರೀತಿ ನಿರಾಕರಿಸಿದ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ! ಪೊಲೀಸ್‌ ತನಿಖೆಯಲ್ಲಿ ಮಹತ್ತರ ಮಾಹಿತಿಯ ಸುಳಿವು

ಪಾಗಲ್ ಪ್ರೇಮಿಯೊಬ್ಬ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಬರ್ಬರವಾಗಿ ಇರಿದ ಘಟನೆ ಇತ್ತೀಚಿಗಷ್ಟೇ ವರದಿಯಾಗಿತ್ತು. ಈ ಪ್ರಕರಣದ ಕುರಿತು ರೋಚಕ ಮಾಹಿತಿಯೊಂದು ತನಿಖೆ ( Investigation)ವೇಳೆ ಹೊರ ಬಿದ್ದಿದೆ.

latest

Andhra Pradesh: ಹಿಂದೂ ಧರ್ಮದ ರಕ್ಷಣೆಗಾಗಿ ಬರೋಬ್ಬರಿ 3000 ದೇವಾಲಯಗಳ ನಿರ್ಮಾಣ! ಆಂಧ್ರ ಗೌರ್ಮೆಂಟಿನ ಮಹತ್ವದ ನಿರ್ಧಾರ!

ಕೆಲವು ದೇವಾಲಯಗಳ ಪುನರುಜ್ಜೀವನಕ್ಕಾಗಿ ಮತ್ತು ದೇವಾಲಯಗಳಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ₹ 270 ಕೋಟಿ ಸಿಜಿಎಫ್ ನಿಧಿಯಲ್ಲಿ ₹ 238 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.