ಶನಿವಾರ, 24 ಅಕ್ಟೋಬರ್ 2026

Anchor Anushree Cast

Entertainment

Anchor Anushree: ಸರಿಗಮಪ ಸೀಸನ್ 19: ಬೆಚ್ಚಿ ಬೀಳಿಸುತ್ತೆ ಚಿಟ್ ಪಟಾಕಿ ಕ್ರೇಜಿ ಗರ್ಲ್ ಅನುಶ್ರೀ ಪಡೀತಾ ಇರೋ ಸಂಭಾವನೆ !

ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾದಂತಹ ಸರಿಗಮಪ ಸೀಸನ್ 19 ಕ್ಕೆ (Sarigamapa Season 19) ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರುವ ಇವರು ಪಡೆದ ಸಂಭಾವನೆ (Remuneration) ಎಷ್ಟು ಅನ್ನುವುದು ನೀವು ಊಹಿಸಲು ಕೂಡಾ ಸಾಧ್ಯವಿಲ್ಲ. ಆ ಮಟ್ಟಿಗೆ ಇದೆ ಆಕೆಯ ಸಂಬಳ.