ಸಿನೆಮಾ-ಕ್ರೀಡೆ Aunty Anasuya: ಆಂಟಿ ಅಂದ್ರೆ ಅನುಸೂಯಳಿಗೆ ಸಿಟ್ಯಾಕಂತೆ ಗೊತ್ತ? ಭಾರೀ ವೈರಲ್ ಆಗ್ತಿದೆ ಅನುಸೂಯ ಕೊಟ್ಟ ಆ ರೀಸನ್! ಪ್ರವೀಣ್ ಚೆನ್ನಾವರ Apr 5, 2023 ಇಷ್ಟು ದಿನ ಆಂಟಿ ಅಂದದಕ್ಕೆ ರೇಗಾಡುತ್ತಿದ್ದ ಅನಸೂಯ ಅವರು ಇದೀಗ ಆಂಟಿ ಪದದ ವಿವಾದಕ್ಕೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ.