Entertainment Ananth Ambani: ಅನಂತ್ ರಾಧಿಕಾ ಮದುವೆ; ಅನಂತ್ ಅಂಬಾನಿಯ 25 ಗೆಳೆಯರಿಗೆ ದೊರಕಿದೆ ಕೋಟಿ ಮೌಲ್ಯದ ಗಿಫ್ಟ್ ಸುದರ್ಶನ್, ಬೆಳಾಲು Jul 14, 2024 Ananth Ambani: ಮದುವೆಗೆ ಆಗಮಿಸಿದ ಅನಂತ್ ಅಂಬಾನಿಯ 25 ಖಾಸ್ ಗೆಳೆಯರಿಗೆ 25 ಕೋಟಿ ಮೌಲ್ಯದ ಗಿಫ್ಟ್ ದೊರಕಿದೆ ಎಂದು ವರದಿಯಾಗಿದೆ.