ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ಇಣುಕುತ್ತಿರುವ ನಾಯಿ | ಆನಂದ್ ಮಹಿಂದ್ರ…
ಮನುಷ್ಯ ಅಂದಮೇಲೆ ಹೊಟ್ಟೆಕಿಚ್ಚು, ದ್ವೇಷ, ಜಗಳ ಕಾಮನ್. ಇಂತಹ ಲಕ್ಷಣವಿಲ್ಲದ ಮನುಜ ಮನುಷ್ಯನೇ ಅಲ್ಲ ಅಂದರೂ ತಪ್ಪಾಗಲಾರದು. ಅದೆಷ್ಟೇ ಒಳ್ಳೆತನ ಆತನಲ್ಲಿ ಇದ್ದರೂ ಇನ್ನೊಬ್ಬನಿಗೆ ತೊಂದರೆ ಆಗುವುದನ್ನು ನೋಡಲೆಂದೆ ಕ್ಯೂ ನಲ್ಲಿ ನಿಲ್ಲುತ್ತಾರೆ. ಆದ್ರೆ, ಬದಲಾವಣೆ ಏನಪ್ಪ ಅಂದ್ರೆ, ನಾಯಿ ಕೂಡ!-->…