Browsing Tag

Anand mahindra shared stunt video of boy

ರಸ್ತೆ ಮೇಲೆ ಸ್ಟಂಟ್ ಮಾಡುತ್ತಿರುವ ಪುಟ್ಟ ಬಾಲಕ | ಈತನ ಪ್ರತಿಭೆಯನ್ನು ಕೊಂಡಾಡಿ ವೀಡಿಯೊ ಶೇರ್ ಮಾಡಿದ ಉದ್ಯಮಿ ಆನಂದ್…

ಇಂದಿನ ಯುವಪೀಳಿಗೆಯ ಮಕ್ಕಳಲ್ಲಿ ಅದೆಷ್ಟೋ ಪ್ರತಿಭೆಗಳು ಕಾಣಸಿಗುತ್ತದೆ. ಆದರೆ, ಅವಕಾಶವೆಂಬ ವೇದಿಕೆ ಕಾಣದೆ ಅಲ್ಲೇ ಚಿವುಟಿ ಹೋಗುತ್ತಿದೆ. ಇಂತಹ ಪ್ರತಿಭೆಗಳನ್ನು ಉತ್ತಮ ಮಟ್ಟಕ್ಕೆ ತರಲು ಪ್ರಯತ್ನಿಸುವವರಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು. ಪ್ರತೀ ಬಾರಿ ವಿಶೇಷತೆಯಿಂದ ಕೂಡಿದ