News Master Anand: ಮಾಸ್ಟರ್ ಆನಂದ್ಗೆ ವಂಚನೆ: ನಿವೇಶನ ಪಡೆಯಲು ಹೋಗಿ ಲಕ್ಷ ಲಕ್ಷ ಪಂಗನಾಮ! ನಿಶ್ಮಿತಾ ಎನ್. Jun 26, 2023 ನಿವೇಶನ ನೀಡುವುದಾಗಿ ಹೇಳಿ ನಟನಿಗೆ ವಂಚಕರು ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.