ರಾಜಕೀಯ Anand Asnotikar : ಉತ್ತರ ಕನ್ನಡ: ವಿಧಾನಸಭೆ ಚುನಾವಣೆ ಸ್ಪರ್ಧೆಯಿಂದ ಆನಂದ್ ಆಸ್ನೋಟಿಕರ್ ಹಿಂದೆ ಸರಿಯಲು ಇದೇ ಕಾರಣ ! ಆರುಷಿ ಗೌಡ Apr 17, 2023 ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ (Anand Asnotikar)ಹೇಳಿದ್ದಾರೆ.