Karnataka State Politics Updates
Amit Shah: ಅಮಿತ್ ಶಾ ಅವರೇ ಎಚ್ಚರದಿಂದಿರಿ! ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆಗಬಹುದು: ಅಮೃತ್‌ಪಾಲ್ ಸಿಂಗ್
Amit shah : ಖಲಿಸ್ತಾನ ಚಳವಳಿಯನ್ನು ತಡೆಯಲು ಬಂದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಆಗಲಿದೆ ಎಂದು ಖಲಿಸ್ತಾನ ಚಳವಳಿಯ ಬೆಂಬಲಿಗ ಅಮೃತ್‌ಪಾಲ್ ಸಿಂಗ್ ಬಹಿರಂಗ ಬೆದರಿಕೆ ಹಾಕಿದ್ದಾರೆ.

