Amitabh Bachchan: ಇನ್ಸ್ಟಾದಲ್ಲಿ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿ ಅಚ್ಚರಿ ಪೋಸ್ಟ್ ಹಾಕಿದ ಅಮಿತಾಬ್ ಬಚ್ಚನ್
Amitabh Bachchan: ಬಾಲಿವುಡ್ ಹಿರಿಯ ನಟ, ಬಿ ಟೌನ್ ನಲ್ಲಿ ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಅಮಿತಾಬ್ ಬಚ್ಚನ್(Amitabh Bachchan ) ಕುಟುಂಬದಲ್ಲಿ ಯಾವುದೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ ಕಳೆದ ಕೆಲ ದಿನಗಳಿಂದಲ ಕೇಳಿ ಬರುತ್ತಲೇ ಇತ್ತು. ಹೀಗಿರುವಾಗಲೇ…







