News
Trump tariff: ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದ್ದು ಏಕೆ? – ಅಮೆರಿಕದ ಕಂಪನಿಯಿಂದ ಬಹಿರಂಗ
Trump tariff: ಅಮೆರಿಕದ ಪ್ರೋಕರೇಜ್ ಸಂಸ್ಥೆ ಜೆಫರೀಸ್ ವರದಿಯ ಪ್ರಕಾರ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ.50ರಷ್ಟು ಸುಂಕವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ವೈಯಕ್ತಿಕ ಕೋಪ'ದ ಪರಿಣಾಮವಾಗಿದೆ.


