News
Indian Oil: ಅಮೆರಿಕದ ತೈಲವನ್ನು ತೊರೆದ ಇಂಡಿಯನ್ ಆಯಿಲ್: ಆಫ್ರಿಕನ್ ಮತ್ತು ಗಲ್ಫ್ ದೇಶಗಳೊಂದಿಗೆ ದೊಡ್ಡ ಒಪ್ಪಂದ
Indian Oil: ವರದಿಗಳ ಪ್ರಕಾರ, ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇತ್ತೀಚಿನ ಟೆಂಡರ್ನಲ್ಲಿ ಯುಎಸ್ ಕಚ್ಚಾ ತೈಲವನ್ನು ಖರೀದಿಯನ್ನು ನಿಲ್ಲಿಸಿದೆ.

