ಸೋಮವಾರ, 26 ಅಕ್ಟೋಬರ್ 2026
Trending

Ameesha Patel

Entertainment

Ameesha Patel : ಬಾಲಿವುಡ್‌ ನಟಿ ಅಮಿಷಾ ಪಟೇಲ್‌ ಸಿನಿ ಕೆರಿಯರ್‌ ಕೆಳಗಿಳಿಯಲು ಕಾರಣವೇನು? ಬ್ಲಾಕ್‌ಬಸ್ಟರ್‌ ಸಿನಿಮಾ ಕೊಟ್ಟ ಈ ನಟಿ ಈಗ ಮಾಡುತ್ತಿರುವುದೇನು?

ಅಮಿಷಾ ಪಟೇಲ್‌ (Ameesha Patel). ಬಾಲಿವುಡ್‌ ಚಿತ್ರರಂಗ ಕಂಡ ಒಂದು ಕಾಲದ ಫೇಮಸ್‌ ನಟಿ ಎಂದರೆ ತಪ್ಪಾಗಲಾರದು. ಇಂದು ನಾವು ಇಲ್ಲಿ ಈಕೆಗೆ ಮೊದಲ ಸಿನಿಮಾ ಹೇಗೆ ದೊರೆಯಿತು, ಇಷ್ಟು ವರ್ಷ ಸಿನಿಮಾ ರಂಗದಲ್ಲಿದ್ದರೂ ಕೂಡಾ ಯಾಕೆ ಸಫಲತೆಯನ್ನು ಕಾಣಲಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.