News
Amchinadka: ಅಮ್ಚಿನಡ್ಕ; ಆಟೋ ರಿಕ್ಷಾ ಟ್ಯಾಂಕರ್ ನಡುವೆ ಡಿಕ್ಕಿ-ಚಾಲಕನಿಗೆ ಗಾಯ!
ಎ.10 ರಂದು ಕಾವು ಸಮೀಪದ ಅಮ್ಚಿನಡ್ಕದಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಂಕರ್ ಲಾರಿಯ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.