ಶನಿವಾರ, 24 ಅಕ್ಟೋಬರ್ 2026

Ambryos

Interesting

Viral: 30 ವರ್ಷಗಳ ಹಿಂದೆ ಸಂರಕ್ಷಿಸಿದ ಭ್ರೂಣದಿಂದ ಅವಳಿ ಮಕ್ಕಳು | ಅಚ್ಚರಿಯ ಸಂಗತಿ!

ಈ ವರದಿ ಕೇಳಿದಾಗ ಅಚ್ಚರಿಯಾಗುವುದು ಪಕ್ಕಾ!!!.. ಏಕೆಂದರೆ ವಿಚಾರ ಹಾಗಿದೆ!!. ಹೌದು…ದೀರ್ಘಕಾಲದಿಂದ ಹೆಪ್ಪುಗಟ್ಟಿಸಿದ ಭ್ರೂಣಗಳಿಂದ ಅವಳಿ ಮಕ್ಕಳ ಜನನವಾಗಿದೆ. ಈ ಅಚ್ಚರಿ ನಡೆದಿದ್ದು, ಯುಎಸ್‌ನ ಒರೆಗಾನ್‌ನಲ್ಲಿ ಏಪ್ರಿಲ್ 22, 1992 ರಂದು ಸುಮಾರು 30 ವರ್ಷಗಳ ಹಿಂದೆ ಸಂರಕ್ಷಿಸಿದ…