ಸೋಮವಾರ, 26 ಅಕ್ಟೋಬರ್ 2026
Trending

Amazon

Technology

Amazon Offer: ಗ್ರಾಹಕರಿಗೆ ಭರ್ಜರಿ ಆಫರ್ಸ್​ ನೀಡಿದ ಅಮೆಜಾನ್ ! ಕೆಲವೇ ದಿನಗಳವರೆಗೆ ಮಾತ್ರ ಈ ಕೊಡುಗೆ!!!

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು…

ದಕ್ಷಿಣ ಕನ್ನಡ

Kantara : ನಾಳೆ ( ನವೆಂಬರ್ 24) ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಾಂತಾರ !

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಸಿಹಿ ಔತಣದ ಸುದ್ದಿ. ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಲಿದೆ. ಹೌದು, 4 ಭಾಷೆಯಲ್ಲಿ…

News

OnePlus 10Pro 5G : ಈ ಆಫರ್‌ ಮಿಸ್‌ ಮಾಡ್ಕೊಂಡರೆ ಅಷ್ಟೇ ….ರೂ.71,999 ರೂ. ಬೆಲೆಯ ಮೊಬೈಲ್‌ ಈಗ ಇಷ್ಟು ಕಡಿಮೆ ಬೆಲೆಯಲ್ಲಿ ಎಂದರೆ ನಂಬಲಸಾಧ್ಯ

ಭಾರತದ ಮಾರುಕಟ್ಟೆಯಲ್ಲಿ ಅನೇಕ ಮಾಡೆಲ್ ಗಳ ಫೋನ್’ಗಳು ಬಿಡುಗಡೆಯಾಗುತ್ತಲೇ ಇದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಗಾಧ ಬೇಡಿಕೆಯಿರುವ ಪ್ರತಿಷ್ಟಿತ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್, ಗ್ರಾಹಕರಿಗೆ ಹೊಸ ಮಾದರಿಯ, ಹೊಸ ಫೀಚರ್ ನಿಂದ ಕೂಡಿದ ಸ್ಮಾರ್ಟ್ ಫೋನ್ ಅನ್ನು…

Business

E commerce: ಇ ಕಾಮರ್ಸ್ ಗೆ ಈ ನಿಯಮ ಕಡ್ಡಾಯ |

ಪ್ರಸಿದ್ಧ ಇ- ಕಾಮರ್ಸ್ ವೆಬ್ಸೈಟ್ ಗಳಾಗಿರುವ ಫ್ಲಿಪ್ ಕಾರ್ಟ್ ,ಅಮೆಜಾನ್‌ ವೇದಿಕೆಗಳು ನಕಲಿ ಗ್ರಾಹಕರ ರಿವ್ಯೂ (ವಿಮರ್ಶೆ) ಬರೆಸಿ ಗ್ರಾಹಕರನ್ನು ದಿಕ್ಕು ತಪ್ಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೌದು!!ಇನ್ನು ಇ-ಕಾಮರ್ಸ್‌ ವೇದಿಕೆಗಳು ಸ್ವಯಂ…

Entertainment

Amazon : ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿ ಇನ್ಮುಂದೆ ಪ್ರಾರಂಭ | ಏನಿದು?

ಅಮೆಜಾನ್ ಭಾರತದಲ್ಲಿ ಅತಿ ಹೆಚ್ಚಿನ ಚಂದಾದಾರರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ಹಾಗೆಯೇ ಅಮೆಜಾನ್ ಭಾರತದಲ್ಲಿ ತನ್ನ ಪ್ರಧಾನ ವೀಡಿಯೊ ಸದಸ್ಯತ್ವಕ್ಕಾಗಿ ಹೊಸ ಚಂದಾದಾರಿಕೆಯನ್ನು ಸಹ ಪ್ರಾರಂಭ ಮಾಡಿದೆ. ಜೊತೆಗೆಹೊಸ ಚಂದಾದಾರಿಕೆ ಶ್ರೇಣಿಯು ಭಾರತದಲ್ಲಿ ಗ್ರಾಹಕರಿಗೆ ಲಭ್ಯವಿರುವ…

News

Smart TV Deals : 55 ಇಂಚಿನ ಸ್ಮಾರ್ಟ್ ಟಿವಿಗಳು 30 ಸಾವಿರಕ್ಕಿಂತ ಕಡಿಮೆ ಬೆಲೆಗೆ!!!

ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ತೆಗೆದುಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶ. Amazon ಇಂದು ಬ್ರ್ಯಾಂಡೆಡ್ 55 ಇಂಚಿನ 4K UHD ಟಿವಿಯನ್ನು ಕೇವಲ 29,999 ರೂ ಬೆಲೆಯ ಭರ್ಜರಿ ರಿಯಾಯಿತಿಯಲ್ಲಿ ನೀಡುತ್ತಿದೆ. 55 ಇಂಚಿನ ದೊಡ್ಡ ಸ್ಮಾರ್ಟ್…

Technology

Amazon: ವಾರೆವ್ಹಾ ಸೂಪರ್ ಅಮೇಜಿಂಗ್ ಫೋನ್ | 6000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 10,499 ರೂ. ಗೆ ಮಾರಾಟ!!!

ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್ ಅನ್ನೋದು ಕೂಡ…

News

ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ |ಅಳಿಯ ರಿಷಿ ಸುನಕ್ ಬಗ್ಗೆ ಹೇಳಿದ್ದಿಷ್ಟು!!!

ಸಮಾಜಕ್ಕೆ ಮತ್ತು ಮಹಿಳೆಯರಿಗೆ ಮಾದರಿ ಆಗಿರುವ ಸುಧಾಮೂರ್ತಿ ಅವರ ಸೇವೆಗಳು ನಿಸ್ವಾರ್ಥವಾಗಿದೆ. ಅಲ್ಲದೆ ಅವರ ಸಾಧನೆಗಳು ಅಪಾರವಾಗಿದೆ. ಅದಲ್ಲದೆ ಇನ್ಫೋಸಿಸ್ ಮುಖ್ಯಸ್ಥೆ ಆಗಿ ಡಾ.ಸುಧಾಮೂರ್ತಿ ಆಯ್ಕೆ ಆಗಿರುವುದು ಗೊತ್ತಿರುವ ವಿಷಯ. ಪ್ರಸ್ತುತ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಕೋಲಾರದ ಶಕ್ತಿ…

latest

Online Shopping : ಆನ್ಲೈನ್ ಮೂಲಕ ಪಾರ್ಸೆಲ್ ತೆಗೆದುಕೊಳ್ಳುವ ಮೊದಲು ಹೀಗೆ ಮಾಡಿದರೆ ಮೋಸ ಹೋಗುವ ಪ್ರಮೇಯ ಬರಲ್ಲ!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲೆ ಕುಳಿತು ಆರ್ಡರ್ ಮಾಡಿದರೆ ವಸ್ತುಗಳು ಸಲೀಸಾಗಿ ಮನೆಗೆ ತಲುಪುತ್ತವೆ. ಮನೆಗೆ ಬೇಕಾಗುವ ದಿನಸಿ ವಸ್ತುವಿನಿಂದ ಹಿಡಿದು ಮಕ್ಕಳ ಆಟಿಕೆ, ಟಿ.ವಿ, ಲ್ಯಾಪ್ ಟಾಪ್, ರೆಫ್ರಿಜರೇಟರ್ ಹೀಗೆ ನಾನಾ ವಸ್ತುಗಳನ್ನು ಆನ್ಲೈನ್ ನಲ್ಲಿ ಕ್ಷಣ ಮಾತ್ರದಲ್ಲಿ…

Technology

SBI Credit Card ಹೊಂದಿರುವ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಏನಿದೆ ಆಫರ್?

ಈ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ…