Amazon : ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಪ್ರಾರಂಭ, ಈ ಅವಕಾಶ ಮಿಸ್ ಮಾಡಿದರೆ ನಿಮಗೇ ನಷ್ಟ!
Amazon offer: ಗ್ರಾಹಕರಿಗೆ ಬಂಪರ್ ಧಮಾಕಾ ಆಫರ್. ನಿಮ್ಮ ನೆಚ್ಚಿನ ಗ್ಯಾಜೆಟ್ ಗಳನ್ನು ಅಗ್ಗದ ಬೆಲೆಯಲ್ಲಿ ಜೊತೆಗೆ ಭಾರಿ ಕೊಡುಗೆಗಳ ಮೂಲಕ ಪಡೆಯಲು ಸುವರ್ಣ ಅವಕಾಶ!! ಹೌದು!! ಪ್ರಮುಖ ಇ-ಕಾಮರ್ಸ್ ವೆಬ್ ಸೈಟ್ ಅಮೆಜಾನ್‌ನಲ್ಲಿ ಈಗಾಗಲೇ ಕೆಲವು ಸ್ಮಾರ್ಟ್ ಡಿವೈಸ್ ಹಾಗೂ ಸ್ಮಾರ್ಟ್ ಗ್ಯಾಜೆಟ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.





