Scorpion poison: ಅಮೆಜಾನ್ ಕಾಡಿನ ಚೇಳಿನ ವಿಷಕ್ಕೆ ಡಿಮ್ಯಾಂಡ್ – ಸ್ತನ ಕ್ಯಾನ್ಸರ್ಗೆ ರಾಮಬಾಣ ಈ ವಿಷ – ಅಧ್ಯಯನ
Scorpion poison: ಒಂದು ಮಹತ್ವದ ಪ್ರಗತಿಯಲ್ಲಿ, ಸಾವೊ ಪಾಲೊ (ಬ್ರೆಜಿಲ್) ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಮೆಜಾನ್ ಕಾಡಿನ ಚೇಳಿನ ವಿಷದಲ್ಲಿರುವ 'ಬೋಥೆಸ್ ಅಮೆಜೋನಿಕಸ್' ಎಂಬ ಅಣುವನ್ನು ಗುರುತಿಸಿದ್ದಾರೆ,




