latest
Amazefit Pop 2 : ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ ಅಮೇಜ್ಫಿಟ್ ಸ್ಮಾರ್ಟ್ವಾಚ್! ನವೆಂಬರ್ 22 ರಿಂದ ಬಿಡುಗಡೆ
ಇದೀಗ ಅಮೇಜ್ಫಿಟ್ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ. ಇದು ಈ ಬಾರಿ ಅಮೇಜ್ಫಿಟ್ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ವರ್ಷನ್ನ ಸ್ಮಾರ್ಟ್ವಾಚ್ ಆಗಿದೆ. ಹಾಗೇ ಇದು ಅಮೇಜ್ಫಿಟ್ ಪಾಪ್ 2 ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ…

