Entertainment
ಗಾಸಿಪ್ ಗೆ ಕೋಪಗೊಂಡು ಗರಂ ಆದ ಆಲಿಯಾ! ಹೇಳಿದ್ದೇನು ಕಾರಣವೇನು ?
ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಆಲಿಯಾಗೆ ವಿಪರೀತ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಪತಿ ರಣಬೀರ್ ಕಪೂರ್ ಬಗ್ಗೆ ಕೇಳಿಬಂದ ಗಾಸಿಪ್. ತಮ್ಮ ಬಗ್ಗೆ ಹರಡಿರುವ ಗಾಸಿಪ್ನ ವರದಿಯನ್ನು…

