latest
Assault Case: ಮಗಳೇ ಟೈಟಾಗಿ ಕುಡಿದು ಬಂದು ನಮಗೆ ಹೊಡಿತಾಳೆ ಎಂದು ದೂರು ಕೊಟ್ಟ ಪೋಷಕರು!!!
Assault Case: ಕುಡಿದು ಬಂದು ಮಗಳು ಹೊಡೆದು ಬಡಿದು (Assault Case) ಹಲ್ಲೆ ನಡೆಸುವುದಾಗಿ ಪೋಷಕರು ಮಗಳ ವಿರುದ್ದ ದೂರು ನೀಡಿರುವ ಘಟನೆ ವರದಿಯಾಗಿದೆ. ದಂಪತಿಗಳಿಬ್ಬರು ತಮ್ಮ ಹಿರಿಯ ಮಗಳು ಧಾತ್ರಿ (42) ಎಂಬಾಕೆ ಕುಡಿದು ಬಂದು ಗಲಾಟೆ…

