Interesting
ನಂಬಲಸಾಧ್ಯ | ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ | ಅಷ್ಟಕ್ಕೂ ಯಾಕೆ ಈ ಕೋಣ ಇಷ್ಟು ದುಬಾರಿ?
ಉತ್ತರ ಪ್ರದೇಶದಲ್ಲಿ ಜಾತ್ರೆ ಅಂದರೆ ಅವರದ್ದೇ ಆದ ಸಂಸ್ಕೃತಿಯ ಸೊಗಡು, ಕೆಲವೊಂದು ಆಚಾರಗಳು ನೋಡಲು ಕಣ್ಣು ತುಂಬುತ್ತವೆ. ಹಾಗೆಯೇ ಮೀರತ್ ನಲ್ಲಿ ಅಖಿಲ ಭಾರತ ಕಿಸಾನ್ ಮೇಳದಲ್ಲಿ ಒಂದು ಕೋಣವು ಎಲ್ಲರ ಗಮನ ಸೆಳೆದಿದೆ. ಹೌದು ಜಾತ್ರೆಯ ಮೊದಲ…

