News
iPhone : ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ- ಕೊಳ್ಳಲು ಮುಗಿಬಿದ್ದ ಜನ !
ಇದೀಗ ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ, ಈ ಹಿನ್ನೆಲೆ ಈ ಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಇದೀಗ ಈ ಮೊಬೈಲ್ ಖರೀದಿಸಿದ್ರೆ ಅರ್ಧ ವರ್ಷದ ರಿಚಾರ್ಜ್ ಪ್ರೀ, ಈ ಹಿನ್ನೆಲೆ ಈ ಫೋನ್ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಆಫರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್ಟೆಲ್ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ…
ದೇಶದ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ಆದರೆ, ಈ ಕಂಪೆನಿ ದಿನದಿಂದ ದಿನಕ್ಕೆ ರಿಲಯನ್ಸ್ ಜಿಯೋಗೆ ಪೈಪೋಟಿಯನ್ನು ನೀಡುತ್ತಲೇ ಇದೆ. ಏರ್ಟೆಲ್ ದೇಶದೆಲ್ಲೆಡೆ 5ಜಿ ನೆಟ್ವರ್ಕ್ ಸೇವೆಯನ್ನು ಪ್ರಾರಂಭಿಸುವ ಮೂಲಕ…