Business
Airtel : ಏರ್‌ಟೆಲ್ ನೀಡಿದೆ 149 ರೂ. ಹೊಸ ಆಫರ್, 14 OTT ಉಚಿತ !
ಜಿಯೋ (jio )ದೇಶದ ಅತಿದೊಡ್ಡ ಟೆಲಿಕಾಂ (telecom)ಕಂಪೆನಿಯಾಗಿ ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್(Airtel)ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.
ಜಿಯೋ (jio )ದೇಶದ ಅತಿದೊಡ್ಡ ಟೆಲಿಕಾಂ (telecom)ಕಂಪೆನಿಯಾಗಿ ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್(Airtel)ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.
ಸಿನಿಮಾ ವೀಕ್ಷಣೆ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. OTT ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಮಹತ್ತರವಾಗಿ ಬೆಳೆದಿದೆ. ಹಾಗಾಗಿ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ವಿವಿಧ ಯೋಜನೆಗಳನ್ನು…