Interesting
ಏರ್‌ಲೈನ್ ಕಂಪನಿಯಿಂದ ಬಿಗ್ ಆಫರ್ | ಉಚಿತ ಟಿಕೆಟ್ ಪಡೆದು ಏರ್ ಏಷ್ಯಾದಲ್ಲಿ ಪ್ರಯಾಣಿಸಿ
ಏರ್‌ಲೈನ್ ಕಂಪನಿ ಪ್ರಯಾಣಿಕರಿಗೆ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಂತೆ ಇದೀಗ ಏರ್‌ಲೈನ್‌ವೊಂದು ಬಿಗ್ ಆಫರ್ ನೀಡಿದ್ದು, ಈ ಫ್ಲೈಟ್‌ನಲ್ಲಿ ಪ್ರಯಾಣಿಕರು ಯಾವುದೇ ಟಿಕೆಟ್ ದರವನ್ನು ಪಾವತಿಸದೇ ಪ್ರಯಾಣ ಮಾಡಬಹುದು.…
