Business
Air Cooler : ಬಿಸಿಲಿನ ಝಳಕ್ಕೆ ಕೂಲರ್ ಖರೀದಿ ಮಾಡಲು ಬಯಸುವಿರಾ? ಇಲ್ಲಿದೆ ನಿಮಗಾಗಿ ಟಿಪ್ಸ್!!!
ಈ ಕೂಲರ್ ಖರೀದಿ ಮಾಡುವ ಮುನ್ನ ನೀವು ಈ ಟಿಪ್ಸ್ ತಿಳಿದುಕೊಂಡಲ್ಲಿ ಉತ್ತಮ ಕೂಲರ್ (Air Cooler)ಆಯ್ಕೆ ಮಾಡಿಕೊಳ್ಳಬಹುದು.
ಈ ಕೂಲರ್ ಖರೀದಿ ಮಾಡುವ ಮುನ್ನ ನೀವು ಈ ಟಿಪ್ಸ್ ತಿಳಿದುಕೊಂಡಲ್ಲಿ ಉತ್ತಮ ಕೂಲರ್ (Air Cooler)ಆಯ್ಕೆ ಮಾಡಿಕೊಳ್ಳಬಹುದು.
ಇದು ಭವಾನಿ ಸ್ಟೋರ್ ಬ್ರ್ಯಾಂಡ್ ಏರ್ ಕೂಲರ್ ಆಗಿದೆ. ಫ್ಯಾನ್ (Fan)ಮತ್ತು ಏರ್ ಕೂಲರ್ ಆಗಿ ಕೂಡ ಕೆಲಸ ಮಾಡುವ ವಿಶೇಷತೆಯನ್ನ ಒಳಗೊಂಡಿದೆ.