ಶನಿವಾರ, 24 ಅಕ್ಟೋಬರ್ 2026

Agniveer participant student death

latest

ಅಗ್ನಿವೀರ್ ಸೇನೆಗೆ ಸೇರ ಬಯಸಿದಾಕೆ ಪರೀಕ್ಷೆ ತಯಾರಿ ವೇಳೆ ಸಾವು!

ಅಗ್ನಿವೀರ್​​ ನೇಮಕಾತಿಗಾಗಿ ಅದೆಷ್ಟೋ ಅಭ್ಯರ್ಥಿಗಳು ಸತತ ಪ್ರಯತ್ನ ಪಡುತ್ತಲೇ ಇದ್ದಾರೆ. ಇದೇ ರೀತಿ ಅಗ್ನಿವೀರ್​​​ ದೈಹಿಕ ಪರೀಕ್ಷೆಗೋಸ್ಕರ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಓಡುತ್ತಿದ್ದಾಗ ಹಠಾತ್​ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಲಾಲ್​ಪುರ…