ಶನಿವಾರ, 24 ಅಕ್ಟೋಬರ್ 2026

Agneepath recruitment

National

ಅಗ್ನಿವೀರ್ ವಾಯುಪಡೆ ನೋಂದಣಿ 2023 ಆರಂಭ | ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ-ನ.23

ಭಾರತೀಯ ವಾಯುಪಡೆಯ ಅಡಿಯಲ್ಲಿ ಅಗ್ನಿಪಥ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅಗ್ನಿವೀರ್ ವಾಯುಪಡೆ ನೋಂದಣಿ 2023 ಇದಿಗಾಗಲೇ ಆರಂಭವಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅಗ್ನಿವೀರ್ ನೇಮಕಾತಿಗಾಗಿ ನೋಂದಣಿ ಲಿಂಕ್ ಅನ್ನು ನವೆಂಬರ್ 7, 2022…