Food
Walking : ವಯಸ್ಸಾಗುವಿಕೆಯನ್ನು ತಡೆಯುವ ಈ ಪರಿಣಾಮಕಾರಿ ಮಾರ್ಗದ ಬಗ್ಗೆ ತಿಳಿದುಕೊಳ್ಳಿ
ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಆರೋಗ್ಯ ಕಾಪಾಡಲು ಆಹಾರ ಕ್ರಮದ ಜೊತೆಗೆ ಸರಳ ವ್ಯಾಯಾಮಗಳನ್ನು ಅನುಸರಿಸುವುದು ಕೂಡ ಅವಶ್ಯಕವಾಗಿದೆ. ವಾಕಿಂಗ್ ಮಾಡುವುದರಿಂದ ದೇಹ ಫಿಟ್ ಆಗಿರಲು ನೆರವಾಗುತ್ತದೆ. ಅದರ ಜೊತೆಗೆ ಹೇಗೆ ನಡೆಯುತ್ತೇವೆ ಎಂಬ ಅಂಶವು ಕೂಡ ಮುಖ್ಯವಾಗುತ್ತದೆ.…

