Browsing Tag

After announcement of aniruddh new serial serial producers

ನಟ ಅನಿರುದ್ಧ್‌ ಕಿರುತೆರೆಯಿಂದ ಬ್ಯಾನ್‌ ಆಗಿದ್ದಾರೆ, ಅವಕಾಶ ಕೊಡಬಾರದು | ಏನಿದು ಹೊಸ ಸುದ್ದಿ

ಕನ್ನಡದ ಮನೆ ಮಾತಾದ ನೆಚ್ಚಿನ ಧಾರಾವಾಹಿ ಜೊತೆ ಜೊತೆಯಲಿ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದ ಅನಿರುದ್ಧ್ ಆರ್ಯವರ್ಧನ್ ಎಂಬ ಖ್ಯಾತಿಯನ್ನು ಪಡೆದು ದೊಡ್ದ ಮಟ್ಟದ ಯಶಸ್ಸನ್ನು ಕೂಡ ತಂದುಕೊಟ್ಟಿದಂತು ಸುಳ್ಳಲ್ಲ. ಝೀ ಕನ್ನಡದ ಜೊತೆ ಜೊತೆಯಲಿ ಸೀರಿಯಲ್ ಅನಿರುದ್ದ್ ಅವರನ್ನು ಟಾಪ್ ನಾಯಕರ