ಭಾನುವಾರ, 25 ಅಕ್ಟೋಬರ್ 2026
Trending

After 84 years

Interesting

84 ವರ್ಷಗಳ ಬಳಿಕ ಮತ್ತೆ ಗ್ರಂಥಾಲಯದತ್ತ ಮುಖ ಮಾಡಿದ ಪುಸ್ತಕ!ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿತ್ತು?

ನಾವು ಗ್ರಂಥಾಲಯದಿಂದ ಪುಸ್ತಕವನ್ನು ತೆಗೆದುಕೊಂಡು ಅದನ್ನು ಮತ್ತೆ ಹಿಂದಿರುಗಿಸುವಾಗ ಕೆಲವೊಮ್ಮೆ ತಡವಾಗುತ್ತದೆ. ಕೇವಲ ಪುಸ್ತಕ ಮಾತ್ರವಲ್ಲ ಯಾವುದೇ ಒಬ್ಬ ಮನುಷ್ಯನು ವಸ್ತುವಾಗಿರಲಿ, ಹಣವಾಗಿರಲಿ ತೆಗೆದುಕೊಂಡ ವೇಗದಲ್ಲೆ ಹಿಂದಿರುಗಿಸುವುದಕ್ಕಿಂತಲೂ ನಿರ್ಲಕ್ಷಿಸುವುದೇ ಹೆಚ್ಚು. ಇಲ್ಲೊಬ್ಬರು ಗ್ರಂಥಾಲಯದಿಂದ ಪಡೆದ ಪುಸ್ತಕವನ್ನು ಬರೋಬ್ಬರಿ 84…