ಶನಿವಾರ, 24 ಅಕ್ಟೋಬರ್ 2026

After 7 years police find out accused one who killed a person in Uttar pradesh

latest

Crime news: ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ 7ವರ್ಷದ ಬಳಿಕ ಪೊಲೀಸರ ಬಲೆಗೆ! ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

Crime News: ದಿನಂಪ್ರತಿ ಅದೆಷ್ಟೋ ಅಪರಾಧ(Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಪರಾಧಿಗಳು ಅಪರಾಧ ಮುಚ್ಚಿ ಹಾಕಲು ನಾನಾ ಹರಸಾಹಸ ಪಟ್ಟು ಅದರಲ್ಲಿ ಕೆಲವರು ಸಫಲರಾಗುವುದುಂಟು. ಆದರೆ, ಸತ್ಯ ಎನ್ನುವುದು ಒಂದಲ್ಲ ಒಂದು ದಿನ ಜಗತ್ತಿನ ಮುಂದೆ ಅನಾವರಣ ಆಗುವುದು…