Browsing Tag

after 1337 years

1337 ವರ್ಷಗಳ ಬಳಿಕ, ಭೂಮಿಯ ಸಮೀಪ ಬರಲಿದ್ದಾನೆ ಚಂದ್ರ! ಆದರೆ ಸೂಪರ್ ಮೂನ್ ನೋಡಲು ಕಾದವರಿಗೆ ಸಿಗುವುದು ನಿರಾಶೆ ಮಾತ್ರ!…

ಈ ಜಗತ್ತೇ ಒಂದು ಕೌತುಕ. ಇದರಲ್ಲಿ ಅಡಗಿರುವ ಪ್ರತಿಯೊಂದೂ ವಿಷಯವೂ ಎಂತವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಅದರಲ್ಲೂ ಕೂಡ ಸೌರಮಂಡಲದಲ್ಲಾಗುವ ಬದಲಾಲಣೆಗಳು, ಅಲ್ಲಿ ನಡೆಯುವ ವಿಸ್ಮಯಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ. ವರ್ಷಂಪ್ರತಿ ಏನಾದರೂ ಭಯಾನಕ ವಿಸ್ಮಯವನ್ನು ಖಗೋಳವು ಹೊತ್ತು