ಸೋಮವಾರ, 26 ಅಕ್ಟೋಬರ್ 2026
Trending

Aeronics md and CEO murdered

News

Company MD and CEO murdered: ಹಾಡಹಗಲೇ ಡಬಲ್ ಮರ್ಡರ್ ಗೆ ಬೆಚ್ಚಿ ಬಿದ್ದ ಬೆಂಗಳೂರು, ಐಟಿ ಕಂಪನಿಗೆ ನುಗ್ಗಿ ತಲ್ವಾರ್ ನಿಂದ ಎಂ.ಡಿ ಸಹಿತ ಸಿ.ಇ.ಓ ಬರ್ಬರ ಹತ್ಯೆ !

ಹಾಡಹಗಲೇ ನಡೆದ ಕೌರ್ಯವೊಂದಕ್ಕೆ ಬೆಂಗಳೂರು ಬೆಚ್ಚಿಬಿದ್ದಿದೆ. ಖಾಸಗಿ ಸಂಸ್ಥೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡ ಆ ಕಂಪನಿಯ ಎಂಡಿ ಮತ್ತು ಸಿಇಓನನ್ನು ಬರ್ಬರವಾಗಿ ಹತ್ಯೆ ನಡೆಸಿ ಪರಾರಿ ಆಗಿದ್ದಾರೆ. Bangalore double murder aeronics company MD and CEO murdered