ಶನಿವಾರ, 24 ಅಕ್ಟೋಬರ್ 2026

Aditya Singh Rajput dead

Breaking Entertainment News Kannada

Aditya Singh Rajput dead: ಬಾತ್‌ರೂಮಿನಲ್ಲಿ ಶವವಾಗಿ ಪತ್ತೆಯಾದ ನಟ ಆದಿತ್ಯ ಸಿಂಗ್ ರಜಪೂತ್ ! ಅಷ್ಟಕ್ಕೂ ಸಾವಿಗೆ ಕಾರಣವೇನು?

ಆದಿತ್ಯ ಸಿಂಗ್ ರಜಪೂತ್(Aditya Singh Rajput dead) ಸಾವನ್ನಪ್ಪಿದ್ದಾರೆ. ತಮ್ಮ ನಿವಾಸದ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ.