ಅವಳ ಬಿಟ್ಟು ಇರಲಾರೆ | ಸಲಿಂಗ ಕಾಮದ ಜೋಡಿಗಾಗಿ ಕಣ್ಣೀರಿಡುತ್ತಿರುವ ಯುವತಿ !!!
ಸಲಿಂಗ ಕಾಮದ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಬೇರೆ ಬೇರೆಯಾಗಿದ್ದು, ನಮ್ಮನ್ನು ಒಟ್ಟಿಗೆ ಬದುಕಲು ಬಿಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಈ ವಿಚಿತ್ರ ಘಟನೆಯೊಂದು ಕೇರಳದ ಕೋಯಿಕ್ಕೋಡ್ ನಲ್ಲಿ ಬೆಳಕಿಗೆ ಬಂದಿದೆ.
ಅಲುವಾ ಮೂಲದ ಆಧಿಲಾ ನಸ್ರಿನ್ (22) ಮತ್ತು ಕೊಯಿಕ್ಕೋಡ್ ಮೂಲದ ಫಾತಿಮಾ ನೋರಾ!-->!-->!-->…