ಶನಿವಾರ, 24 ಅಕ್ಟೋಬರ್ 2026

Adani super app

Interesting

ಶೀಘ್ರದಲ್ಲೇ ಬರಲಿದೆ ಅದಾನಿ ಸೂಪರ್ ಆಪ್ | ಚೀನಾದ ದಿಗ್ಗಜ ಕಂಪನಿಗಳ ಶೈಲಿಯೇ ತಯಾರಾಗಿರುವ ಈ ಆಪ್ ನ ವಿಶೇಷತೆ ಹೇಗಿದೆ ನೋಡಿ

ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಜನತೆಗೆ ಸುಲಭವಾಗಿ ಎಲ್ಲಾ ಮಾಹಿತಿ ಒದಗಿಸುವ ನಿಟ್ಟಿನಿಂದ ಸೂಪರ್‌ ಆಪ್ ಒಂದನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರೆ. ಹೌದು. ಏರ್‌…