ಸೋಮವಾರ, 26 ಅಕ್ಟೋಬರ್ 2026
Trending

Actress

Entertainment

Rashmika Mandanna : ಇಷ್ಟೊಂದು ನೋವನ್ನು ಹೇಗೆ ತಡೆದುಕೊಳ್ಳಲಿ?- ಸುದೀರ್ಘ ಪೋಸ್ಟ್ ಹಾಕಿದ ರಶ್ಮಿಕಾ ಮಂದಣ್ಣ! ಯಾರಿಗಾಗಿ?

ರಶ್ಮಿಕಾ ಅಂದ್ರೆ ಟ್ರೋಲ್ , ಟ್ರೋಲ್ ಅಂದ್ರೆ ರಶ್ಮಿಕಾ ಮಂದಣ್ಣ. ಹೌದು, ಒಂದಿಲ್ಲೊಂದು ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರು ಟ್ರೋಲ್​ (Rashmika Mandanna Troll) ಆಗುತ್ತಲೇ ಇರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಹೊರಟು, ಬಾಲಿವುಡ್‌ವರೆಗೆ ಸಾಲುಸಾಲು ಸಿನಿಮಾ ಮಾಡಿರುವ ನಟಿ ರಶ್ಮಿಕಾ…

Breaking Entertainment News Kannada

“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!

ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್‌ವುಡ್‌ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್‌ವುಡ್‌ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ.…

News

ಹಿರಿಯ ನಟಿ ವಿನಯಪ್ರಸಾದ್ ಮನೆಗೆ ನುಗ್ಗಿದ ಕಳ್ಳರು| ಚಿನ್ನ, ನಗದು ಸಹಿತ ಪರಾರಿ

ಬಹುಭಾಷಾ ಹಿರಿಯ ಕಲಾವಿದೆ, ಪ್ರಸ್ತುತ ‘ಪಾರು’ ಧಾರವಾಹಿಯಲ್ಲಿ ನಟಿಸುತ್ತಿರುವ ವಿನಯಪ್ರಸಾದ್ ಅವರ ಮನೆಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ . ಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಎಗರಿಸಿರುವ ದುರ್ಘಟನೆ ನಂದಿನಿ ಲೇಔಟ್…

Breaking Entertainment News Kannada

ಹಸಮಣೆಯೇರಿದ ಜೋಶ್ ನಟಿ ‘ ಶಮ್ನಾ’ : ಹುಡುಗ ಯಾರು? ಫುಲ್ ಡಿಟೇಲ್ಸ್ ಇಲ್ಲಿದೆ!

ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಜೋಶ್ ಸಿನಿಮಾ ಮೂಲಕ ಕನ್ನಡದಲ್ಲೂ ಕಾಣಿಸಿಕೊಂಡಿದ್ದ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ತಾರೆ ಪೂರ್ಣಾ ಅವರ ನಿಜವಾದ ಹೆಸರು ಶಮ್ನಾ…

Breaking Entertainment News Kannada

Puneeth Rajkumar : ಈ ನಟಿಯ ಕೈ ಮೇಲಿದೆ ಅಪ್ಪು ಟ್ಯಾಟೂ…ಇದಕ್ಕಿದೆ ವಿಶೇಷವಾದ ನಂಟು!!!

ಇತ್ತೀಚಿನ ದಿನಗಳಲ್ಲಿ ಟ್ಯಾಟು ಹಾಕಿಸಿಕೊಳ್ಳುವ ಟ್ರೆಂಡ್ ಜೋರಾಗಿ ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ನಮ್ಮ ನೆಚ್ಚಿನವರ ಹೆಸರನ್ನು ಹಚ್ಚೆ ಹಾಕಿಸಿ ಪ್ರೀತಿಯನ್ನು ವ್ಯಕ್ತಪಡಿಸುವ ಅಭ್ಯಾಸ ಹೆಚ್ಚಾಗಿ ನಡೆಯುತ್ತಿವೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಹಾಗೂ ಸರಳತೆಯ ಶೋಭೆಯ ಜೊತೆಗೆ…

Breaking Entertainment News Kannada

ರಾಜ್ ಬಿ ಶೆಟ್ಟಿ ಸಿನಿಮಾದಿಂದ ಹೊರಬಂದ ಮೋಹಕ ತಾರೆ ರಮ್ಯಾ!!!

ಮೋಹಕ ತಾರೆ ರಮ್ಯಾ ಚಂದನವನದಲ್ಲಿ ಏಷ್ಟೋ ಸಮಯ ನಾಪತ್ತೆಯಾಗಿ ಸಿನಿ ರಸಿಕರಿಗೆ ನಿರಾಸೆ ಮೂಡಿಸಿದ್ದರು. ಆದರೆ, ಮತ್ತೆ ಎಂಟ್ರಿ ಕೊಡುವ ಸೂಚನೆ ನೀಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದರು. ಸಿನಿಮಾಗೆ ಎಂಟ್ರಿ ಕೊಡಲು ಪೂರ್ವ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ…

ದಕ್ಷಿಣ ಕನ್ನಡ

Kantara : ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ – ನಟ ಚೇತನ್ ಕುಮಾರ್ ಟ್ವೀಟ್

ಕಾಂತಾರ ಭರ್ಜರಿ ಹಿಟ್ ಕಾಣುತ್ತಿರುವ ಸಿನಿಮಾ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆಯೇ ಈ ಕಾಂತಾರ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಅದ್ಭುತ ಎಂದೇ ಹೇಳಬಹುದು. ಕರಾವಳಿಯ ಭೂತಾರಾಧನೆ ಹಾಗೂ ಕಂಬಳದ ಸೊಗಡನ್ನೇ ನೀಡಿದ ಈ ಸಿನಿಮಾ…

News

Nayanatara Vighnesh shivan : ನಯನತಾರಾ ದಂಪತಿಗೆ ಬಾಡಿಗೆ ತಾಯಿ ತಂದ ಸಂಕಷ್ಟ | ಕೊನೆಗೂ ವಿಘ್ನೇಶ್ ಶಿವನ್ ನಿಂದ ಸ್ಪಷ್ಟನೆ!!!

ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ 8 ವರ್ಷಗಳಿಂದ ಪ್ರೀತಿಸಿ ಕಳೆದ ಜೂನ್‌ನಲ್ಲಿ ಪ್ರೇಮ ಪಕ್ಷಿಗಳು ಸಪ್ತಪದಿ ತುಳಿದು, ನಯನತಾರ ಕೊರಳಿಗೆ ವಿಘ್ನೇಶ್ ಕಂಕಣ ಕಟ್ಟಿ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿ ಸತಿ ಪತಿಗಳಾಗಿದ್ದು, ಎಲ್ಲರಿಗೂ ತಿಳಿದಿರುವ ವಿಷಯವೇ!!!..…

International

ಹಿಜಾಬ್ ಗಲಾಟೆ : ಬಟ್ಟೆ ಕಳಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ನಟಿ

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇರಾನ್​ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ ‘ಅಪರಾಧ’ಕ್ಕಾಗಿ…

Entertainment

ದಿವ್ಯ ಶ್ರೀಧರ್ ಆಕೆಯ ಸ್ನೇಹಿತನ ಜೊತೆ ಸೇರಿ ಗರ್ಭಪಾತ ಮಾಡಿದ್ದಾಳೆ | ಸ್ನೇಹಿತ ಹಾಗೂ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ – ಗಂಡ ಅರ್ನವ್ ದೂರು ದಾಖಲು

ಕಿರುತೆರೆ ನಟಿಯೋರ್ವರ ದಾಂಪತ್ಯದಲ್ಲಿ ಬಿರುಕು ಬಿಟ್ಟದ್ದು ಹಾಗೂ ಈ ಬಗ್ಗೆ ಲವ್ ಜಿಹಾದ್ ಆರೋಪ ಬಂದಿರುವ ಕುರಿತು ನಿನ್ನೆಯಷ್ಟೇ ವರದಿಯಾಗಿತ್ತು. ಈಗ ಈ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬರುತ್ತಿವೆ. ನಿನ್ನೆಯಷ್ಟೇ ನನ್ನ ಪತಿ ಹಲ್ಲೆ ಮಾಡಿದ್ದಾರೆ ಎಂದು…